*ಎಕೆ-47 ಹಿಡಿದು ನಿಂತವ್ರೆ, ಇಲ್ಲೇನು ಟೆರರಿಸ್ಟ್‌ಗಳು ಇದ್ದಾರಾ?’*: *ದೆಹಲಿಯಲ್ಲಿ ಕೇಂದ್ರದ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ*

ಪ್ರಗತಿವಾಹಿನಿ ಸುದ್ದಿ:​ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಶಾಸಕಿ ಹಾಗೂ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್, “ಪ್ರತಿಭಟನಾಕಾರರನ್ನು ತಡೆಯಲು ಎಕೆ-47 ಬಂದೂಕು ಹಿಡಿದು ನಿಲ್ಲಿಸಲಾಗಿದೆ, ಇಲ್ಲೇನು ನಕ್ಸಲೈಟ್‌ಗಳು, ದೇಶದ್ರೋಹಿಗಳು ಅಥವಾ ಟೆರರಿಸ್ಟ್‌ಗಳು ಇದ್ದಾರಾ?” ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ​ದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು. ​ಇದು … Continue reading *ಎಕೆ-47 ಹಿಡಿದು ನಿಂತವ್ರೆ, ಇಲ್ಲೇನು ಟೆರರಿಸ್ಟ್‌ಗಳು ಇದ್ದಾರಾ?’*: *ದೆಹಲಿಯಲ್ಲಿ ಕೇಂದ್ರದ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ*