Kannada NewsKarnataka News

ಲಕ್ಷ್ಮೀ ಹೆಬ್ಬಾಳಕರ್ ಭರ್ಜರಿ ಗೆಲುವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭರ್ಜರಿ ಗೆಲುವಿನತ್ತ ಸಾಗಿದ್ದಾರೆ. 19ನೇ ಸುತ್ತಿನ ಅಂತ್ಯದಲ್ಲಿ ಅವರು 74,099 ಮತಗಳನ್ನು ಪಡೆದು 36 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

ಎಂಇಎಸ್ ನ ಆರ್.ಎಂ.ಚೌಗಲೆಗೆ 36,514, ಬಿಜೆಪಿಯ ನಾಗೇಶ ಮನ್ನೋಳ್ಕರ್ ಗೆ 29574 ಮತ ಬಂದಿದೆ. ಇನ್ನೂ ಸುಮಾರು 50 ಸಾವಿರ ಮತಗಳ ಎಣಿಕೆ ಬಾಕಿ ಇದೆ.

Home add -Advt

ಬೆಳಗಾವಿ ಗ್ರಾಮೀಣ ಕ್ಷೇತ್ರ ಭಾರೀ ಜಿದ್ದಾ ಜಿದ್ದಿನ ಕ್ಷೇತ್ರವಾಗಿತ್ತು. ಲಕ್ಷ್ಮೀ ಹೆಬ್ಬಾಳಕರ್ ಸೋಲಿಸಲು ಮಾಜಿ ಸಚಿವ ರಮೇಶ ಜಾರಕಿಹೊಳಿ ಇನ್ನಿಲ್ಲದ ಕಸರತ್ತು ನಡೆಸಿದ್ದರು.

https://pragati.taskdun.com/vidhanasabha-electionresultd-k-shivakumarwin/

Related Articles

Back to top button