Kannada NewsLatest

*ಟರ್ಕಿ ಸಂಸತ್ತಿನ ಬಳಿ ಭಯೋತ್ಪಾದಕರ ದಾಳಿ; ಭಾರೀ ಸ್ಫೋಟದ ಸದ್ದು*

ಪ್ರಗತಿವಾಹಿನಿ ಸುದ್ದಿ; ಅನ್ಕಾರ: ಟರ್ಕಿಯ ರಾಜಧಾನಿಯಲ್ಲಿ ಭಾನುವಾರ ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಟರ್ಕಿಯ ಮಾಧ್ಯಮಗಳು ವರದಿ ಮಾಡಿವೆ.

Home add -Advt

ಅದು ಸಂಸತ್ತು ಮತ್ತು ಆಂತರಿಕ ವ್ಯವಹಾರಗಳ ಸಚಿವಾಲಯದ ಕಟ್ಟಡದ ಬಳಿ ಇತ್ತು. ಒಬ್ಬ ಭಯೋತ್ಪಾದಕ ತನ್ನನ್ನು ತಾನು ಸ್ಫೋಟಿಸಿಕೊಂಡನಲ್ಲದೇ ಮತ್ತೊಬ್ಬನ ಭಯೋತ್ಪಾದಕನ ಪ್ರಯತ್ನವನ್ನು ತಟಸ್ಥಗೊಳಿಸಲಾಯಿತು ಎಂದು ಆಂತರಿಕ ಸಚಿವ ಅಲಿ ಯರ್ಲಿಕಾಯಾ ಹೇಳಿದ್ದಾರೆ.

ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

Related Articles

Back to top button