ಬಿಸಿಸಿಐ ಡೆವಲಪ್ ಮೆಂಟ್ ಪ್ಯಾನೆಲ್ ಗೆ ಭರ್ಜರಿ ಜಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ಚುನಾವಣೆಯಲ್ಲಿ ಡೆವಲಪ್ ಮೆಂಟ್ ಪ್ಯಾನೆಲ್ ಭರ್ಜರಿ ಜಯ ಸಾಧಿಸಿದೆ. ಇಂಡಸ್ಟ್ರೀ ವಿಭಾಗದಿಂದ ನಡೆದ ಚುನಾವಣೆಯಲ್ಲಿ ಸಂದೀಪ್ ಬಾಗೇವಾಡಿ 258 ಮತಗಳನ್ನು, ಉದಯ್ ಜೋಶಿ 252 ಮತಗಳನ್ನು ಮತ್ತು ರಾಜೇಶ್ ಮುಚ್ಚಂಡಿಕರ್ 245 ಮತಗಳನ್ನು ಪಡೆದರು. ಅವರ ಎದುರಾಳಿ ಅಶೋಕ್ ಕೋಳಿ ಕೇವಲ 69 ಮತಗಳನ್ನು ಗಳಿಸಿದರು.Home add -Advt ಟ್ರೇಡಿಂಗ್ ಸೆಕ್ಟರ್ ನಲ್ಲಿ ಡೆವಲಪ್ ಮೆಂಟ್ ಪ್ಯಾನೆಲ್ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾದರು. ಸಂಜೀವ್ ಕತ್ತಿಶೆಟ್ಟಿ, ಸ್ವಪ್ನಿಲ್ … Continue reading ಬಿಸಿಸಿಐ ಡೆವಲಪ್ ಮೆಂಟ್ ಪ್ಯಾನೆಲ್ ಗೆ ಭರ್ಜರಿ ಜಯ