ಪ್ರಗತಿವಾಹಿನಿ ಸುದ್ದಿ : ಬಿಗ್ ಬಾಸ್ ಸ್ಪರ್ಧಿ, ಲಾಯರ್ ಜಗದೀಶ್ ಅವರನ್ನು ಕೊಡಿಗೆಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಾರ್ವಜನಿಕವಾಗಿ ಆರ್ಮ್ಸ್ ಪ್ರದರ್ಶನ ಹಾಗೂ ಬೆದರಿಕೆ ಆರೋಪದಡಿ ಜಗದೀಶ್ ರನ್ನು ಪೊಲೀಸರು ತಡರಾತ್ರಿ ಬಂಧನ ಮಾಡಿದ್ದಾರೆ.
ಇಂದು ಕೋರ್ಟ್ ಗೆ ಹಾಜರು ಪಡಿಸಿ ಬಳಿಕ ಪೊಲೀಸ್ ಕಸ್ಟಡಿಗೆ ತೆಗದುಕೊಳ್ಳಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ