Kannada NewsUncategorized

ಅಥಣಿಯಲ್ಲಿ ಲಕ್ಷ್ಮಣ ಸವದಿಗೆ ಮುನ್ನಡೆ; ಗೋಕಾಕಲ್ಲಿ ರಮೇಶ ಜಾರಕಿಹೊಳಿಗೆ ಹಿನ್ನಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಥಣಿಯಲ್ಲಿ ಕಾಂಗ್ರೆಸ್ ನ ಲಕ್ಷ್ಮಣ ಸವದಿ ಮುನ್ನಡೆಯಲ್ಲಿದ್ದಾರೆ. ಕುಡಚಿಯಲ್ಲಿ ಬಿಜೆಪಿಯ ಪಿ.ರಾಜೀವ ಹಿನ್ನಡೆ ಅನುಭವಿಸಿದ್ದಾರೆ.

ಗೋಕಾಕಲ್ಲಿ ರಮೇಶ ಜಾರಕಿಹೊಳಿ ನಾಲ್ಕನೇ ಸುತ್ತಿನಲ್ಲೂ ಹಿನ್ನಡೆಯಲ್ಲಿದ್ದಾರೆ.

Home add -Advt

Related Articles

Back to top button