ಇನ್ನೂ ಹೆಚ್ಚು ಮಳೆಯಾಗಲಿ: ಡಿಕೆ ಶಿವಕುಮಾರ ಪ್ರಾರ್ಥನೆ
ಪ್ರಗತಿವಾಹಿನಿ ಸುದ್ದಿ: ಇಷ್ಟು ದಿನಗಳ ಬರದಿಂದ ಜನರು ತತ್ತರಿಸಿದ್ದು ಇದೀಗ ಮಳೆ ಸುರಿಯುತ್ತಿರುವುದು ಒಳ್ಳೆಯದು. ಮಳೆ ಬರಲಿ, ಇನ್ನೂ ಹೆಚ್ಚು ಮಳೆ ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನಗಳ ಬರದಿಂದ ಜನರು ತತ್ತರಿಸಿದ್ದು ಇದೀಗ ಮಳೆ ಸುರಿಯುತ್ತಿರುವುದು ಒಳ್ಳೆಯದು. ಇನ್ನು ಮಳೆಯಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದರು. Home add -Advt ನಿನ್ನೆ ಸುರಿದ ಮಳೆಯಿಂದ ಬೆಂಗಳೂರಿನಲ್ಲಿ … Continue reading ಇನ್ನೂ ಹೆಚ್ಚು ಮಳೆಯಾಗಲಿ: ಡಿಕೆ ಶಿವಕುಮಾರ ಪ್ರಾರ್ಥನೆ
Copy and paste this URL into your WordPress site to embed
Copy and paste this code into your site to embed