Kannada NewsKarnataka News

ಬೆಳಗಾವಿ ಅಧಿವೇಶನದ ವೇಳೆ ಪ್ರತಿಭಟನೆ: ಯಾರಿಗೆ, ಯಾವ ದಿನ ಅವಕಾಶ? ಸಂಪೂರ್ಣ ವಿವರ ಇಲ್ಲಿದೆ

ಒಟ್ಟು 62 ಸಂಘಟೆಗಳಿಂದ ಪ್ರತಿಭಟನೆ

 

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.19ರಿಂದ ವಿಧಾನಮಂಡಲಗಳ ಅಧಿವೇಶನ ನಡೆಯಲಿದ್ದು ಇನ್ನೊಂದೆಡೆ ಸರಕಾರಕ್ಕೆ ಬಿಸಿ ಮುಟ್ಟಿಸಲು ಸಂಘ ಸಂಸ್ಥೆಗಳು ಸಹ ಸಜ್ಜಾಗಿವೆ.

Home add -Advt

ಒಟ್ಟು 62 ಸಂಘಟನೆಗಳು ಪ್ರತಿಭಟನೆ ನಡೆಸಲಿದ್ದು, ಪ್ರತಿಭಟನಾಕಾರರಿಗೆ ಸುವರ್ಣ ವಿಧಾನಸೌಧದ ಮುಂಭಾಗದ ಕೊಂಡೊಸ್ಕೊಪ್ಪ ಗ್ರಾಮದ ಗುಡ್ಡದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮೊದಲ ದಿನ 3 ಸಂಘಟನೆಗಳು ಮಾತ್ರ ಅನುಮತಿ ಪಡೆದುಕೊಂಡಿದ್ದರೆ ನಂತರದಲ್ಲೆ ಡಿ.27ರ ವರೆಗೆ ಪ್ರತಿ ದಿನ ಸರಾಸರಿ 9 ರಿಂದ 11 ಸಂಘಟನೆಗಳ ಪ್ರತಿಭಟನೆ ನಡೆಯಲಿವೆ. 28ರಂದು 2 ಸಂಘಟನೆಗಳು ಅನುಮತಿ ಪಡೆದಿದ್ದು ಕೊನೆಯ 2 ದಿನ ಯಾರೂ ಅನುಮತಿ ಪಡೆದಿಲ್ಲ.

ಯಾವ್ಯಾವ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂಬ ಸಂಪೂರ್ಣ ವಿವರ ಇಂತಿದೆ – SHORT LIST AS 18-12-2022

 

 

*ಬೆಳಗಾವಿ ಅಧಿವೇಶನ: ಸರ್ಕಾರಕ್ಕೆ ತಟ್ಟಲಿದೆ ಪ್ರತಿಭಟನೆಗಳ ಬಿಸಿ*

https://pragati.taskdun.com/belagavi-sessionprotestpolice-security/

 

Related Articles

Back to top button