*ಬೆಳಗಾವಿ ಚೆಕ್ ಪೋಸ್ಟ್ ನಲ್ಲಿ 14 ಲಕ್ಷಕ್ಕೂ ಹೆಚ್ಚು ಹಣ ಸೀಜ್*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಲ್ಲಿ ಅಳವಡಿಸಿರುವ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಹಣ ಸೀಜ್ ಮಾಡಿಕೊಂಡು, ಚುನಾವಣೆ ಸಂಧರ್ಭದಲ್ಲಿ ಅಕ್ರಮ ಮಾಡುವವರಿಗೆ ಶಾಕ್ ನೀಡಿದೆ. ನಿನ್ನೆ ಸಾಯಂಕಾಲ ಗೋಕಾಕ್ ನ ಘಟಪ್ರಭಾ ಚೆಕ್ ಪೋಸ್ಟ್ ನಲ್ಲಿ ಚುನಾವಾಣಾಧಿಕಾರಿಗಳು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.70 ಲಕ್ಷ ಹಣ ಸೀಜ್ ಮಾಡಿಕೊಂಡಿದ್ದಾರೆ. ಕುಡಚಿ ಚೆಕ್ ಪೋಸ್ಟ್ ನಲ್ಲಿ ನಿನ್ನೆ ಸಾಯಂಕಾಲ 4 ಗಂಟೆ ಸುಮಾರಿಗೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9,86,480 ರೂಪಾಯಿ ಹಣವನ್ನು … Continue reading *ಬೆಳಗಾವಿ ಚೆಕ್ ಪೋಸ್ಟ್ ನಲ್ಲಿ 14 ಲಕ್ಷಕ್ಕೂ ಹೆಚ್ಚು ಹಣ ಸೀಜ್*
Copy and paste this URL into your WordPress site to embed
Copy and paste this code into your site to embed