Kannada NewsLatestNationalPolitics

*BREAKING NEWS: ಕಾಂಗ್ರೆಸ್ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ ಮಾಡಿದೆ.

ತಮಿಳುನಾಡು ಹಾಗೂ ರಾಜಸ್ಥಾನದಿಂದ ಕಾಂಗ್ರೆಸ್ ನ 5 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಅಭ್ಯರ್ಥಿಗಳ ಪಟ್ಟಿ ಹೀಗಿದೆ:

ರಾಜಸ್ಥಾನದ ಅಜ್ಮೀರ್ ಕ್ಷೇತ್ರದಿಂದ – ರಾಮಚಂದ್ರ ಚೌಧರಿ
ರಾಜಸ್ಥಾನದ ರಾಜಸ್ಮಂಡ್ – ಸುದರ್ಶನ್ ರಾವತ್
ರಾಜಸ್ಥಾನದ ಬಿಲ್ವಾರ – ಡಾ.ದಾಮೋದರ್ ಗುರ್ಜರ್
ರಾಜಸ್ಥಾನದ ಕೋಟಾ- ಪ್ರಹ್ಲಾದ್ ಗುಂಜಾಲ್
ತಮಿಳುನಾಡಿನ ತಿರುವನ್ವೇಲಿ – ಸಿ.ರಾಬರ್ಟ್ ಬ್ರೂಸ್

Home add -Advt

Related Articles

Back to top button