*ಲೋಕಸಭಾ ಚುನಾವಣೆ: ಮಧ್ಯಾಹ್ನ 1 ಗಂಟೆವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2ನೇ ಹಂತದ ಮತದಾನ ಚುರುಕುಗೊಂಡಿದೆ. ಮತದಾರರು ಉತ್ಸಾಹದಲ್ಲಿ ಮತಗಟ್ಟಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮಧ್ಯಾಹ್ನ ಗಂಟೆಯವರೆಗೆ ಶೇ.41.59ರಷ್ಟು ಮತದಾನವಾಗಿದೆ. ಆಯಾ ಕ್ಷೇತ್ರಗಳ ಶೇಕಡಾವಾರು ಮತದಾನ ಮಾಹಿತಿ:ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.45ರಷ್ಟು ಮತದಾನವಾಗಿದೆ.ಬೆಳಗಾವಿ ಕ್ಷೇತ್ರ ಶೇ.40.57ರಷ್ಟುಉತ್ತರ ಕನ್ನಡ ಶೇ.44.22ರಷ್ಟುಬಳ್ಳಾರಿ ಕ್ಷೇತ್ರ ಶೇ.44.36ರಷ್ಟುದಾವಣಗೆರೆ ಕ್ಷೇತ್ರ ಶೇ.42.32ರಷ್ಟುಶಿವಮೊಗ್ಗ ಕ್ಷೇತ್ರ ಶೇ.44.98ರಷ್ಟುರಾಯಚೂರು ಕ್ಷೇತ್ರ ಶೇ.35.33ರಷ್ಟುಬಾಗಲಕೋಟೆ ಶೇ.32.80ರಷ್ಟುವಿಜಯಪುರ ಶೇ.40.18ರಷ್ಟುಹಾವೇರಿ ಶೇ.40.ರಷ್ಟುಧಾರವಾಡ ಶೇ.35ರಷ್ಟುಕಲಬುರ್ಗಿ ಶೇ.37.48ರಷ್ಟುಕೊಪ್ಪಳ ಶೇ.42.74ರಷ್ಟು ಮತದಾನವಾಗಿದೆ.ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿರುವ ಮತದಾನ … Continue reading *ಲೋಕಸಭಾ ಚುನಾವಣೆ: ಮಧ್ಯಾಹ್ನ 1 ಗಂಟೆವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?*