GIT add 2024-1
Kore@40
Beereshwara 33

*ಲೋಕಸಭಾ ಚುನಾವಣೆ: ಮಧ್ಯಾಹ್ನ 1 ಗಂಟೆವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2ನೇ ಹಂತದ ಮತದಾನ ಚುರುಕುಗೊಂಡಿದೆ. ಮತದಾರರು ಉತ್ಸಾಹದಲ್ಲಿ ಮತಗಟ್ಟಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

Emergency Service

ರಾಜ್ಯದ 14 ಕ್ಷೇತ್ರಗಳಲ್ಲಿ ಮಧ್ಯಾಹ್ನ ಗಂಟೆಯವರೆಗೆ ಶೇ.41.59ರಷ್ಟು ಮತದಾನವಾಗಿದೆ.

ಆಯಾ ಕ್ಷೇತ್ರಗಳ ಶೇಕಡಾವಾರು ಮತದಾನ ಮಾಹಿತಿ:
ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.45ರಷ್ಟು ಮತದಾನವಾಗಿದೆ.
ಬೆಳಗಾವಿ ಕ್ಷೇತ್ರ ಶೇ.40.57ರಷ್ಟು
ಉತ್ತರ ಕನ್ನಡ ಶೇ.44.22ರಷ್ಟು
ಬಳ್ಳಾರಿ ಕ್ಷೇತ್ರ ಶೇ.44.36ರಷ್ಟು
ದಾವಣಗೆರೆ ಕ್ಷೇತ್ರ ಶೇ.42.32ರಷ್ಟು
ಶಿವಮೊಗ್ಗ ಕ್ಷೇತ್ರ ಶೇ.44.98ರಷ್ಟು
ರಾಯಚೂರು ಕ್ಷೇತ್ರ ಶೇ.35.33ರಷ್ಟು
ಬಾಗಲಕೋಟೆ ಶೇ.32.80ರಷ್ಟು
ವಿಜಯಪುರ ಶೇ.40.18ರಷ್ಟು
ಹಾವೇರಿ ಶೇ.40.ರಷ್ಟು
ಧಾರವಾಡ ಶೇ.35ರಷ್ಟು
ಕಲಬುರ್ಗಿ ಶೇ.37.48ರಷ್ಟು
ಕೊಪ್ಪಳ ಶೇ.42.74ರಷ್ಟು ಮತದಾನವಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿರುವ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಯವರೆಗೂ ನಡೆಯಲಿದೆ.

Laxmi Tai add
Bottom Add3
Bottom Ad 2