*ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಮತದಾನದ ಅವಧಿ ಮುಕ್ತಾಯ; ಸಂಜೆ 5 ಗಂಟೆವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ವೋಟಿಂಗ್? ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2ನೇ ಹಂತದ ಮತದಾನದ ಅವಧಿ ಮುಕ್ತಾಯವಾಗಿದ್ದು, ಮತಗಟ್ಟೆಯಲ್ಲಿ ಇರುವವರಿಗಷ್ಟೇ ಕೊನೇ ಕ್ಷಣದಲ್ಲಿ ಮತ ಚಲಾವಣೆಗೆ ಅವಕಾಶ ನೀಡಲಾಗಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಹಾಗೂ ಇಂದು ಉಳಿದ 14 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ ನಡೆಯಿತು. ಸಂಜೆ 6 ಗಂಟೆವರೆಗೆ ಶೇ.66.05ರಷ್ಟು ಮತದಾನವಾಗಿದೆ. ಆಯಾ ಕ್ಷೇತ್ರಗಳ ಶೇಕಡಾವಾರು ಮತದಾನ ಮಾಹಿತಿ:Home add -Advt ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.72.75ರಷ್ಟು ಮತದಾನವಾಗಿದೆ.ಬೆಳಗಾವಿ ಕ್ಷೇತ್ರ ಶೇ. 65.67ಉತ್ತರ … Continue reading *ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಮತದಾನದ ಅವಧಿ ಮುಕ್ತಾಯ; ಸಂಜೆ 5 ಗಂಟೆವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ವೋಟಿಂಗ್? ಇಲ್ಲಿದೆ ಮಾಹಿತಿ*