*ಲೋಕಸಭಾ ಚುನಾವಣೆ: ಹಿರಿಯ ನಾಗರಿಕರು, ದಿವ್ಯಾಂಗರಿಗೆ ಮನೆಯಿಂದ ಮತದಾನಕ್ಕೆ ಅವಕಾಶ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ನಡೆಸಲು ಆಯೋಗ ಸರ್ವಸನ್ನದ್ಧವಾಗಿದೆ. ಮುಕ್ತ, ನ್ಯಾಯಸಮ್ಮತ ಪಾರದರ್ಶಕ ಮತದಾನ ನಮ್ಮ ಉದ್ದೇಶ. ದೇಶದಲ್ಲಿ 97 ಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ದೇಶದಲ್ಲಿ 10.5 ಲಕ್ಷ ಮತದಾನ ಕೇಂದ್ರ ಇರಲಿದ್ದು, ಒಂದುವರೆ ಕೋಟಿ ಸಿಬ್ಬಂದಿಯನ್ನು ಚುನವಣೆಗೆ ಬಳಕೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ದೆಹಲಿಯ ವಿಜ್ಞನಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೀವ್ ಕುಮಾರ್, 17ನೇ ಲೋಕಸಭೆ ಅವಧಿ 2024ರ ಜೂನ್ 16ಕ್ಕೆ ಮುಕ್ತಾಯವಾಗಲಿದೆ ಎಂದರು.Home add -Advt ಎಲ್ಲಾ ಮತದಾನದ … Continue reading *ಲೋಕಸಭಾ ಚುನಾವಣೆ: ಹಿರಿಯ ನಾಗರಿಕರು, ದಿವ್ಯಾಂಗರಿಗೆ ಮನೆಯಿಂದ ಮತದಾನಕ್ಕೆ ಅವಕಾಶ*