Kannada NewsKarnataka NewsLatest

ಕೊರೋನಾ: ಬಳ್ಳಾರಿಯನ್ನೂ ಮಿರಿಸಿದ ಬೆಳಗಾವಿ; ಇಂದು ಮತ್ತೊಂದು ದಾಖಲೆ

ಪ್ರಗತಿವಾಹಿನಿ ಸುದ್ದಿ, ಬೆೆಂಗಳೂರು – ರಾಜ್ಯದಲ್ಲಿ ಭಾನುವಾರ ಹೊಸದಾಗಿ 31,531 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. 403 ಜನರು ಸಾವಿಗೀಡಾಗಿದ್ದಾರೆ.

ಕೊರೋನಾ ಪ್ರಸರಣ ಪ್ರಮಾಣ 27.84 ಇದ್ದು, ಸಾವಿನ ಪ್ರಮಾಣ 1.27 ಆಗಿದೆ.

Home add -Advt

ಬೆಳಗಾವಿಯಲ್ಲಿ ಇಂದು 1762 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬಳ್ಳಾರಿಯಲ್ಲಿ 1729 ಆಗಿದೆ. ಆದರೆ ಬಳ್ಳಾರಿಯಲ್ಲಿ ಸಾವಿನ ಸಂಖ್ಯೆ 26 ಆಗಿದ್ದರೆ ಬೆಳಗಾವಿಯಲ್ಲಿ 4 ಜನರು ಸಾವಿಗೀಡಾಗಿದ್ದಾರೆ.

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 8324ಕ್ಕೆ ಇಳಿದಿದ್ದು, 143 ಜನರು ಸಾವಿಗೀಡಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 1087 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಒಂದೇ ದಿನ 24 ಜನರು ಸಾವಿಗೀಡಾಗಿದ್ದಾರೆ.

ರಾಜ್ಯದ ಸಮಗ್ರ ಮಾಹಿತಿ ಇಲ್ಲಿದೆ. – ಕ್ಲಿಕ್ ಮಾಡಿ –

16-05-2021 HMB Kannada

16-05-2021 HMB English

ಬೆಳಗಾವಿಯಲ್ಲಿ ಇಂದು ಲಭ್ಯವಿರುವ ಕೊರೋನಾ ಬೆಡ್ ಎಷ್ಟು?

Related Articles

Back to top button