*ಎಲ್ ಪಿಜಿ ಗ್ಯಾಸ್ ಬೆಲೆ ಅಲ್ಪ ಇಳಿಕೆ*

ಪ್ರಗತಿವಾಹಿನಿ ಸುದ್ದಿ : ಈ ತಿಂಗಳ ಮೊದಲ ದಿನವೇ ಜನರಿಗೆ ಗುಡ್ ನ್ಯೂಸ್ ನೀಡಿದೆ. ಅಗತ್ಯ ವಸ್ತುಗ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದ್ದು, ಮೇ ತಿಂಗಳ ಮೊದಲ ದಿನವೇ ಎಲ್ ಪಿಜಿ ಗ್ಯಾಸ್ ಗಳ ಬೆಲೆ 17 ರೂಪಾಯಿ ನಷ್ಟು ಕಡಿಮೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿ ಹಾಗು ಕೋಲ್ಕತ್ತಾದಲ್ಲಿ ತೈಲ ಕಂಪೆನಿಗಳು 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡ‌ರ್ ಗಳ ಬೆಲೆಯನ್ನು ಸುಮಾರು 17 ರೂಪಾಯಿ ನಷ್ಟು ಇಳಿಕೆ ಮಾಡಲಾಗಿದ್ದು, … Continue reading *ಎಲ್ ಪಿಜಿ ಗ್ಯಾಸ್ ಬೆಲೆ ಅಲ್ಪ ಇಳಿಕೆ*