*ಮೂರು ವರ್ಷಗಳ ವಿಶ್ವಪರ್ಯಟನೆಗೆ ಹೊರಟಿದ್ದ ಐಷಾರಾಮಿ ಹಡಗು ಸ್ಥಗಿತ*: *200 ಪ್ರಯಾಣಿಕರು ಅತಂತ್ರ*

ಪ್ರಗತಿವಾಹಿನಿ ಸುದ್ದಿ: ವಿಶ್ವದಾದ್ಯಂತ ಮೂರು ವರ್ಷಗಳ ಕಾಲ ಸಮುದ್ರಯಾನ ಮಾಡುವ ಕನಸಿನೊಂದಿಗೆ ಐಷಾರಾಮಿ ಹಡಗಿನಲ್ಲಿ ಪ್ರಯಾಣ ಆರಂಭಿಸಿದ್ದ ಸುಮಾರು 200 ಪ್ರಯಾಣಿಕರು ಇದೀಗ ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಇಂಧನ ವೆಚ್ಚ ಹೆಚ್ಚಳವಾಗಿದ್ದು, ನಿರ್ವಹಣಾ ವೆಚ್ಚ ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ವಿಲ್ಲಾ ವೀ ರೆಸಿಡೆನ್ಸಸ್ ಕಂಪನಿ ತನ್ನ ಎಂವಿ ಒಡಿಸ್ಸಿ ಕ್ರೂಸ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಹಡಗು ಭಾರತಕ್ಕೂ ಭೇಟಿ ನೀಡಬೇಕಿತ್ತು. ಆದರೆ ಪ್ರಯಾಣ ಅರ್ಧದಲ್ಲೇ ನಿಂತಿರುವುದರಿಂದ ಭಾರತೀಯ ಬಂದರುಗಳಿಗೆ ಆಗಮಿಸುವ ಯೋಜನೆಯೂ … Continue reading *ಮೂರು ವರ್ಷಗಳ ವಿಶ್ವಪರ್ಯಟನೆಗೆ ಹೊರಟಿದ್ದ ಐಷಾರಾಮಿ ಹಡಗು ಸ್ಥಗಿತ*: *200 ಪ್ರಯಾಣಿಕರು ಅತಂತ್ರ*