*BJP ಛಿದ್ರ ಛಿದ್ರವಾಗಿದೆ; ಎಷ್ಟೇ ಫೆವಿಕಾಲ್ ಹಾಕಿದ್ರೂ ಜೋಡಿಸಲು ಆಗಲ್ಲ; ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಮನೆಯೊಂದು ನೂರು ಬಾಗಿಲು ಆಗಿದೆ. ಪಕ್ಷದಲ್ಲಿ ಕಲಹ ಆರಂಭವಾಗಿದೆ. ಜನ ಪಾಠ ಕಲಿಸಿದರೂ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಟೀಕೆ ಮಾಡುವುದು ಬಿಟ್ಟಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಮೊದಲು ಅಕ್ಕಿ ಕೊಡಲಾಗದಿದ್ದರೆ ಹಣ ಕೊಡಿ ಎಂದು ಹೇಳಿದ್ರು. ಈಗ ಹಣ ಕೊಡುತೇವೆ ಎಂದರೆ ಹಣ ಏನು ತಿನ್ನಲು ಆಗುತ್ತಾ? ಅಕ್ಕಿ ಕೊಡಿ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರು ಒಬ್ಬೊಬ್ಬರು ಒಂದೊಂದು ಮಾತಾಡ್ತಿದ್ದಾರೆ ನಮ್ಮ ಗ್ಯಾರಂಟಿಯಿಂದ … Continue reading *BJP ಛಿದ್ರ ಛಿದ್ರವಾಗಿದೆ; ಎಷ್ಟೇ ಫೆವಿಕಾಲ್ ಹಾಕಿದ್ರೂ ಜೋಡಿಸಲು ಆಗಲ್ಲ; ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯ*
Copy and paste this URL into your WordPress site to embed
Copy and paste this code into your site to embed