ನಾಸು ಭರತನಳ್ಳಿಗೆ ಪತ್ನಿವಿಯೋಗ

ನಾಸು ಭರತನಳ್ಳಿಗೆ ಪತ್ನಿವಿಯೋಗ

ಪ್ರಗತಿವಾಹಿನಿ ಸುದ್ದಿ, ಯಲ್ಲಾಪುರ –

ಖ್ಯಾತ ಸಾಹಿತಿ ನಾಸು ಭರತನಳ್ಳಿ ಅವರ ಪತ್ನಿ ಮಹಾದೇವಿ ಹೆಗಡೆ ನಿಧನರಾಗಿದ್ದಾರೆ.

ಯಲ್ಲಾಪುರ ತಾಲೂಕು ಭರತನಳ್ಳಿಯಲ್ಲಿ ವಾಸವಾಗಿದ್ದ ಅವರು ಭಾನುವಾರ ಸಂಜೆ ನಿಧನರಾದರು. ಮೂವರು ಹೆಣ್ಣು ಮಕ್ಕಳು, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button