ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಹಾರಾಷ್ಟ್ರದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಒಂದೆಡೆ ಪ್ರವಾಹ ಪಸ್ಥಿತಿ ಉಂಟಾಗಿದ್ದರೆ ಇನ್ನೊಂದೆದೆ ಭೂಕುಸಿತದಂತಹ ಘಟನೆ ಸಂಭವಿಸುತ್ತಿವೆ.
ರಾಯಘಡದಲ್ಲಿ ಸಂಭವಿಸಿದ ಭೂ ಕುಸಿದಲ್ಲಿ 36 ಜನರು ದುರ್ಮರಣಹೊಂದಿದ್ದು, ಹಲವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.
ಎನ್.ಡಿ.ಆರ್.ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈಗಗಲೇ 32 ಜನರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ. ಮಣ್ಣಿನಡಿ ಸಿಲುಕಿದ್ದ 15 ಜನರನ್ನು ರಕ್ಷಿಸಲಾಗಿದೆ.
ಭಾರಿ ಮಳೆಯಿಂದ ಮಹಾರಾಷ್ಟ್ರದಲ್ಲಿ ಅಲ್ಲೋಲ ಕಲ್ಲೋಲ, ಭಾರೀ ಭೂ ಕುಸಿತ: ಕೇಂದ್ರದ ನೆರವು ಕೋರಿದ ಜಿಲ್ಲಾಡಳಿತ
ಭೂ ಕುಸಿತ, ಗೋವಾ, ಖಾನಾಪುರ ಸಂಪರ್ಕ ಕಡಿತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ