GIT add 2024-1
Beereshwara 33

*ಮಹಿಳೆಯರು ಸೇರಿದಂತೆ ಮೂವರು ನಕ್ಸಲರು ಎನ್ ಕೌಂಟರ್ ಗೆ ಬಲಿ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ನಕ್ಸಲರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ಮಹಾರಾಷ್ಟ್ರದ ಗಡ್ ಚಿರೋಲಿಯಲ್ಲಿ ಮಹಿಳೆಯರು ಸೇರಿದಂತೆ ಮೂವರು ನಕ್ಸಲರನ್ನು ಭದ್ರತಾ ಪಡೆ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದೆ.

ಮೃತ ನಕ್ಸಲರಲ್ಲಿ ಇಬ್ಬರು ಮಹಿಳೆಯರು ಇದ್ದು, ಸಿ-60 ಕಮಾಂಡೋಗಳ ಎರಡು ತುಕಡಿಗಳು ಹಾಗೂ ಪೊಲೀಸರ ವಿಶೇಷ ತಂಡ ಗಡ್ ಚಿರೋಲಿ ಪ್ರದೇಶವನ್ನು ಸುತ್ತುವರಿದಿದೆ.

Emergency Service

ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು, ಒಟ್ಟು ಮೂವರು ನಕ್ಸಲರು ಭದ್ರತಾ ಸಿಬ್ಬಂದಿಗಳ ಎನ್ ಕೌಂತರ್ ಗೆ ಬಲಿಯಾಗಿದ್ದಾರೆ.


Laxmi Tai add
Bottom Add3
Bottom Ad 2