*ಶರಣಾದ ನಕ್ಸಲರಿಗೆ ಉದ್ಯೋಗ ಕೊಡಿಸಿದ ಪೊಲೀಸರು: ಮುಖ್ಯವಾಹಿನಿಗೆ ಮರಳಿದ ನಕ್ಸಲರ ಜೀವನದಲ್ಲಿ ಹೊಸ ಬೆಳಕು*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದಲ್ಲಿ ಶರಣಾಗತರಾದ 48 ನಕ್ಸಲರಿಗೆ ಪೊಲೀಸರು ಉದ್ಯೋಗ ಕೊಡಿಸಿದ್ದಾರೆ. ಮುಖ್ಯವಾಹಿನಿಗೆ ಮರಳಿದ ನಕ್ಸಲರ ಜೀವನದಲ್ಲಿ ಹೊಸ ಬೆಳಕು ಮೂಡಿದೆ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ 48 ನಕ್ಸಲರು ಶರಣಾಗತರಾಗಿದ್ದರು. ಶರಣದಾ ಎಲ್ಲಾ ನಕ್ಸಲರಿಗೂ ಮಹಾರಾಷ್ಟ್ರದ ಗಡ್ಚಿರೋಲಿ ಪೊಲೀಸರು ಉದ್ಯೋಗ ಕೊಡಿಸಿದ್ದಾರೆ. ಶರಣಾದ ನಕ್ಸಲರಿಗೆ ಮೆಟಲ್ ಕಂಪನಿಯಲ್ಲಿ ಉದ್ಯೋಗ ಕೊಡಿಸಲಾಗಿದೆ. ಮೂರು ತಿಂಗಳ ಕಾಲ ಕಂಪನಿಯಲ್ಲಿ ನಕ್ಸಲರಿಗೆ ತರಬೇತಿ ನೀಡಲಾಗಿದ್ದು, ಬಳಿಕ ಉದ್ಯೋಗಕ್ಕೆ ಸೇರಿಸಿಕೊಳ್ಳಲಾಗಿದೆ. 48 ನಕ್ಸಲರು ಮೆಟಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 15000-20000 ರೂಪಯೈ ಸಂಬಳ … Continue reading *ಶರಣಾದ ನಕ್ಸಲರಿಗೆ ಉದ್ಯೋಗ ಕೊಡಿಸಿದ ಪೊಲೀಸರು: ಮುಖ್ಯವಾಹಿನಿಗೆ ಮರಳಿದ ನಕ್ಸಲರ ಜೀವನದಲ್ಲಿ ಹೊಸ ಬೆಳಕು*