*ಶರಣಾದ ನಕ್ಸಲರಿಗೆ ಉದ್ಯೋಗ ಕೊಡಿಸಿದ ಪೊಲೀಸರು: ಮುಖ್ಯವಾಹಿನಿಗೆ ಮರಳಿದ ನಕ್ಸಲರ ಜೀವನದಲ್ಲಿ ಹೊಸ ಬೆಳಕು*
ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದಲ್ಲಿ ಶರಣಾಗತರಾದ 48 ನಕ್ಸಲರಿಗೆ ಪೊಲೀಸರು ಉದ್ಯೋಗ ಕೊಡಿಸಿದ್ದಾರೆ. ಮುಖ್ಯವಾಹಿನಿಗೆ ಮರಳಿದ ನಕ್ಸಲರ ಜೀವನದಲ್ಲಿ ಹೊಸ ಬೆಳಕು ಮೂಡಿದೆ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ 48 ನಕ್ಸಲರು ಶರಣಾಗತರಾಗಿದ್ದರು. ಶರಣದಾ ಎಲ್ಲಾ ನಕ್ಸಲರಿಗೂ ಮಹಾರಾಷ್ಟ್ರದ ಗಡ್ಚಿರೋಲಿ ಪೊಲೀಸರು ಉದ್ಯೋಗ ಕೊಡಿಸಿದ್ದಾರೆ.Home add -Advt ಶರಣಾದ ನಕ್ಸಲರಿಗೆ ಮೆಟಲ್ ಕಂಪನಿಯಲ್ಲಿ ಉದ್ಯೋಗ ಕೊಡಿಸಲಾಗಿದೆ. ಮೂರು ತಿಂಗಳ ಕಾಲ ಕಂಪನಿಯಲ್ಲಿ ನಕ್ಸಲರಿಗೆ ತರಬೇತಿ ನೀಡಲಾಗಿದ್ದು, ಬಳಿಕ ಉದ್ಯೋಗಕ್ಕೆ ಸೇರಿಸಿಕೊಳ್ಳಲಾಗಿದೆ. 48 ನಕ್ಸಲರು ಮೆಟಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 15000-20000 … Continue reading *ಶರಣಾದ ನಕ್ಸಲರಿಗೆ ಉದ್ಯೋಗ ಕೊಡಿಸಿದ ಪೊಲೀಸರು: ಮುಖ್ಯವಾಹಿನಿಗೆ ಮರಳಿದ ನಕ್ಸಲರ ಜೀವನದಲ್ಲಿ ಹೊಸ ಬೆಳಕು*
Copy and paste this URL into your WordPress site to embed
Copy and paste this code into your site to embed