*ಮಹೇಶ್ ಬಾಬು ಎನ್ ಅವರಿಗೆ ಪಿಹೆಚ್‌ಡಿ ಪ್ರದಾನ*
ಪ್ರಗತಿವಾಹಿನಿ ಸುದ್ದಿ: ಕೆ.ಎ.ಎಸ್ ಅಧಿಕಾರಿ ಮಹೇಶ್ ಬಾಬು ಎನ್. ಅವರಿಗೆ ಬಳ್ಳಾರಿ ಜಿಲ್ಲೆಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಅನ್ವಯಿಕ ಭೂ – ವಿಜ್ಞಾನ ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿ.ಹೆಚ್.ಡಿ) ಪದವಿಯನ್ನುಪ್ರದಾನ ಮಾಡಿದೆ. ಈ ಪದವಿಯು “ಭಾರತದ ಪೂರ್ವ ಧಾರವಾಡ ಕ್ರೇಟನ್ (Craton)ನ ಹಟ್ಟಿ-ಮಸ್ಕಿ ಭಾಗದ ಸಿಸ್ಟ್ ಬೆಲ್ಟ್ (Schist Belt) ಪ್ರದೇಶದ ಅರೆ-ಶುಷ್ಕ ಪ್ರದೇಶದಲ್ಲಿ ಜಲ ಸಂಪನ್ಮೂಲ ಅಭಿವೃದ್ಧಿಯ ಭೌಗೊಳಿಕ ವಿಶ್ಲೇಷಣೆ” ಎಂಬ ಅವರ ಸಂಶೋಧನಾ ಪ್ರಬಂಧದ ಮನ್ನಣೆಯಾಗಿ ನೀಡಲಾಗಿದೆ. ಈ ಸಂಶೋಧನೆಯನ್ನು ಭೂ-ವಿಜ್ಞಾನ … Continue reading *ಮಹೇಶ್ ಬಾಬು ಎನ್ ಅವರಿಗೆ ಪಿಹೆಚ್‌ಡಿ ಪ್ರದಾನ*
Copy and paste this URL into your WordPress site to embed
Copy and paste this code into your site to embed