Kannada NewsLatest

ನೀಟ್ ನಲ್ಲಿ ಮಹೇಶ ಕಾಲೇಜಿಗೆ ಹಲವು ರ‍್ಯಾಂಕ್

ಪ್ರಗತಿವಾಹಿನಿ, ಬೆಳಗಾವಿ:
ಬೆಳಗಾವಿಯ ಎಸ್ ಜಿ ವಿ ಮಹೇಶ ಪಿ ಯು ಕಾಲೇಜು ವಿದ್ಯಾರ್ಥಿಗಳು ನೀಟ್ ಅರ್ಹತಾ ಪರೀಕ್ಷೆಯಲ್ಲಿ ಹಲವು  ರ‍್ಯಾಂಕ್   ಪಡೆದಿದ್ದಾರೆ.

 ಕಾಲೇಜಿನ ವಿದ್ಯಾರ್ಥಿಗಳಾದ ಅಲಿ ದರವಾಜಕರ(566 ಅಂಕಗಳು)  17,801 ನೇ ರ‍್ಯಾಂಕ್ ಪಡೆದಿದ್ದಾನೆ.  ಸ್ತುತಿ ಶೇಟ್ವಾಲ್ (409), ಓಂಕಾರ ಕಾಮತ್ (409), ಸೋಹೆಲ್ (535) , ಶಿವಾನಿ (466), ಮಾರ್ಟಿನ್ ಗೊಕಾವಿ(436)  ಉತ್ತಮ ಸಾಧನೆ ತೋರಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಶುಭ ಹಾರೈಸಿದ್ದಾರೆ.​

Related Articles

Back to top button