Latest

ಶೀಘ್ರವೇ ರಸ್ತೆಗಿಳಿಯಲಿವೆ ಮಹೀಂದ್ರ ಹೊಸ ಮಾದರಿ SUVಗಳು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಮಹಿಂದ್ರಾ ಕಂಪನಿಯ  XUV400, ಮೋಜಿನ, ವೇಗದ C-ಸೆಗ್ಮೆಂಟ್ ಎಲೆಕ್ಟ್ರಿಕ್ SUVಗಳು ಶೀಘ್ರವೇ ರಸ್ತೆಗಿಳಿಯಲು ರೆಡಿಯಾಗಿವೆ. 

 ಹೊಸ ಮಹೀಂದ್ರಾ XUV400 ಇನ್ನು ಮುಂದೆ XUV400 EC ಮತ್ತು XUV400 EL ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಾಗಲಿದೆ. 5 ಬಣ್ಣದ ಆಯ್ಕೆಗಳು ಇದರಲ್ಲಿರಲಿವೆ.

Home add -Advt

e-SUV ವಿಭಾಗದಲ್ಲಿ ಅತ್ಯಂತ ವೇಗವಾದ ವೇಗವರ್ಧನೆ(Pickup)ಯನ್ನು ಈ ವಾಹನ  ಹೊಂದಿದೆ. ಇದು 8.3 ಸೆಕೆಂಡ್‌ಗಳಲ್ಲಿ 0ದಿಂದ 100 ವೇಗ ಪಡೆಯುವ ಮೂಲಕ ಪ್ರತಿ ಗಂಟೆಗೆ ಕನಿಷ್ಠ 150 ಕಿಮೀಯಿಂದ ಗರಿಷ್ಠ 456 ಕಿಮೀ ವ್ಯಾಪ್ತಿಯೊಂದಿಗೆ ಸಾಗಬಲ್ಲದು ಎಂದು ಮಹೀಂದ್ರಾ ಬಹಿರಂಗಪಡಿಸಿದೆ.

ಹೊಸ ವಾಹನಗಳ ಬುಕಿಂಗ್‌ಗಳು ಜನವರಿ 26 ರಿಂದ ಪ್ರಾರಂಭವಾಗುತ್ತದೆ ೆಂದು ಕಂಪನಿ ಹೇಳಿದೆ.

ಹೊಸ ಸಂಸತ್ ಭವನದ ಕಟ್ಟಡದ ಒಳಾಂಗಣ ಹೇಗಿರಲಿದೆ?; ಸರಕಾರದಿಂದ ಫೋಟೊಗಳ ಬಿಡುಗಡೆ

https://pragati.taskdun.com/what-will-the-interior-of-the-new-parliament-building-look-like-release-of-photos-by-govt/

*ದಳಪತಿಗಳಿಗೆ ಶಾಕ್ ಮೇಲೆ ಶಾಕ್; ನಗರಸಭೆ ಜೆಡಿಎಸ್ ಅಧ್ಯಕ್ಷೆ ಸೇರಿದಂತೆ 11 ಸದಸ್ಯರು ಸಾಮೂಹಿಕ ಕಾಂಗ್ರೆಸ್ ಸೇರ್ಪಡೆ*

https://pragati.taskdun.com/vidhanasabha-electionjds-leaderscongress-join/

ಕೆಎಲ್ಎಸ್ ಜಿಐಟಿ ವಿದ್ಯಾರ್ಥಿಗಳಿಗೆ ‘ಮೇಡ್-ಇನ್-ಬೆಂಗಳೂರು’ ಚಲನಚಿತ್ರ ವಿಶೇಷ ಪ್ರದರ್ಶನ

https://pragati.taskdun.com/special-screening-of-made-in-bangalore-film-for-kls-git-students/

Related Articles

Back to top button