Cancer Hospital 2
Beereshwara 36
LaxmiTai 5

ವಿಶ್ವ ಸ್ಕೌಟ್ಸ್ ಜಾಂಬೂರಿಗೆ ಬೈಲಹೊಂಗಲದ ಮನೀಶ್ ಆಯ್ಕೆ

Anvekar 3


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದಕ್ಷಿಣ ಕೊರಿಯಾದಲ್ಲಿ ಆಗಸ್ಟ್ ೧ ರಂದು ನಡೆಯುವ ವಿಶ್ವ ಸ್ಕೌಟ್ಸ್ ಜಾಂಬೂರಿಗೆ ಭಾರತ ಪ್ರತಿನಿಧಿಯಾಗಿ ಬೈಲಹೊಂಗಲ ನಿವಾಸಿಯಾದ ಮನೀಶ್ ಉಮೇಶ್ ಅಂಗಡಿ ಅವರು ಆಯ್ಕೆಯಾಗಿರುತ್ತಾರೆ.
ಮಂಗಳೂರಿನ ಅರಿಕೇರಿಯ ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢಶಾಲೆಯಲ್ಲಿ ೧೦ ನೇ ತರಗತಿಯಲ್ಲಿ ಓದುತ್ತಿದ್ದು ಆಗಸ್ಟ್ ೧ ೨೦೨೩ ರಿಂದ ಆಗಸ್ಟ್ ೧೨ ೨೦೨೩ ವರೆಗೆ ಸೌತ್ ಕೋರಿಯಾದಲ್ಲಿ ನಡೆಯಲಿರುವ ವಿಶ್ವ ಸ್ಕೌಟ್ಸ್ ಜಾಂಬೂರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Emergency Service
Bottom Add3
Bottom Ad 2