*ಮಾರುಕಟ್ಟೆ ಬಳಿ ಮಿಲಿಟರಿ ದಾಳಿ: 49 ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ರಖೈನ್ ರಾಜ್ಯದ ಕ್ಯೌಕ್ತಾವ್ ಟೌನ್‌ಶಿಪ್‌ನಲ್ಲಿರುವ ಮಾರುಕಟ್ಟೆಯ ಸಮೀಪ ಮ್ಯಾನ್ಮಾರ್ ಮಿಲಿಟರಿ ನಡೆಸಿದ ವಾಯುದಾಳಿಯಲ್ಲಿ 49 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸ್ಥಳೀಯ ಮಾರುಕಟ್ಟೆಯ ಬಳಿ ಫೈಟರ್ ಜೆಟ್ ಎರಡು ಬಾಂಬ್‌ಗಳನ್ನು ಸ್ಫೋಟಿಸಿದ್ದು, ಈ ದಾಳಿಯಲ್ಲಿ 49 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 58 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ 22 ಜನರ ಸ್ಥಿತಿ ಗಂಭೀರವಾಗಿದೆ ಎಂದು ರಖೈನ್‌ನ ಹಿರಿಯ ರಕ್ಷಣಾ ಅಧಿಕಾರಿಯಾದ ವಾಯ್ ಹುನ್ ಆಂಗ್ ಅವರು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಮ್ಯಾನ್ಮಾರ್ ಮಿಲಿಟರಿ … Continue reading *ಮಾರುಕಟ್ಟೆ ಬಳಿ ಮಿಲಿಟರಿ ದಾಳಿ: 49 ಜನರು ಸಾವು*