ಭಾರೀ ಜಿಎಸ್ಟಿ ವಂಚನೆ: ಬೆಳಗಾವಿಯಲ್ಲಿ ತೆರಿಗೆ ಸಲಹೆಗಾರ ಬಲೆಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸುಮಾರು 132 ಕೋಟಿ ರೂ. ಜಿಎಸ್ ಟಿ ವಂಚನೆ ಆರೋಪದ ಮೇಲೆ ಬೆಳಗಾವಿಯಲ್ಲಿ ತೆರಿಗೆ ಸಲಹೆಗಾರ ನಕೀಬ್ ಮುಲ್ಲಾ ಎಂಬಾತನನ್ನು ಜಿಎಸ್ ಟಿ ಅಧಿಕಾರಿಗಳು ಬಂಧಿಸಿದ್ದಾರೆ. ವಿವಿಧ ಕಂಪನಿಗಳ ತೆರಿಗೆ ಸಲಹೆಗಾರನಾಗಿದ್ದ ಮುಲ್ಲಾ ಅಪಾರ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡುವಲ್ಲಿ ನಿರತನಾಗಿದ್ದ. ನಕಲಿ ಬಿಲ್ ತಯಾರಿಸಿ ವಂಚನೆ ಮಾಡುತ್ತಿದ್ದ ಈತನ ಮೇಲೆ ಹಲವು ದಿನಗಳಿಂದ ಜಿಎಸ್ ಟಿ ಅಧಿಕಾರಿಗಳು ಕಣ್ಣಿಟ್ಟಿದ್ದರು.Home add -Advt ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ … Continue reading ಭಾರೀ ಜಿಎಸ್ಟಿ ವಂಚನೆ: ಬೆಳಗಾವಿಯಲ್ಲಿ ತೆರಿಗೆ ಸಲಹೆಗಾರ ಬಲೆಗೆ