*ಮಹಿಳೆ ನಾಪತ್ತೆ: ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಗಣೇಶಪುರದಲ್ಲಿ ವಾಸವಿದ್ದ ಉಮಾ ನರೇಶ ಕುಮಾರ್ ಬಿಸಾ (39) ಅವರು ಮೇ. 15 ರಿಂದ ನಾಪತ್ತೆಯಾಗಿದ್ದಾರೆ ಎಂದು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Home add -Advt ಮೇ.15 ರಂದು ಉಮಾ ನರೇಶ ಕುಮಾರ್ ಬಿಸಾ ಎಂಬ ಮಹಿಳೆ ಕೆಲಸಕ್ಕೆ ವಡಗಾಂವಿ ಹೋಗುತ್ತೇನೆ ಎಂದು ಹೇಳಿ ಹೋದವಳು ರಾತ್ರಿಯಾದರೂ ಮನೆಗೆ ವಾಪಾಸ್ ಆಗಿಲ್ಲ. ಉಮಾ ನಾಪತ್ತೆಯಾಗಿದ್ದಾರೆ. ಉಮಾ ನರೇಶ ಕುಮಾರ್ ಗೆ 3 ಮಕ್ಕಳಿದ್ದಾರೆ. ತಾಯಿ ಏಕಾಏಕಿ ನಾಪತ್ತೆಯಾಗಿದ್ದು, ಮಕ್ಕಳು ಕಂಗಾಲಾಗಿದ್ದಾರೆ. ವಡಗಾಂವಿನ … Continue reading *ಮಹಿಳೆ ನಾಪತ್ತೆ: ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು*