Belagavi NewsBelgaum NewsKannada NewsKarnataka News

*ಮಹಿಳೆ ನಾಪತ್ತೆ: ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಗಣೇಶಪುರದಲ್ಲಿ ವಾಸವಿದ್ದ ಉಮಾ ನರೇಶ ಕುಮಾರ್ ಬಿಸಾ (39) ಅವರು ಮೇ. 15 ರಿಂದ ನಾಪತ್ತೆಯಾಗಿದ್ದಾರೆ ಎಂದು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Home add -Advt

ಮೇ.15 ರಂದು ಉಮಾ ನರೇಶ ಕುಮಾರ್ ಬಿಸಾ ಎಂಬ ಮಹಿಳೆ ಕೆಲಸಕ್ಕೆ ವಡಗಾಂವಿ ಹೋಗುತ್ತೇನೆ ಎಂದು ಹೇಳಿ ಹೋದವಳು ರಾತ್ರಿಯಾದರೂ ಮನೆಗೆ ವಾಪಾಸ್ ಆಗಿಲ್ಲ. ಉಮಾ ನಾಪತ್ತೆಯಾಗಿದ್ದಾರೆ. ಉಮಾ ನರೇಶ ಕುಮಾರ್ ಗೆ 3 ಮಕ್ಕಳಿದ್ದಾರೆ. ತಾಯಿ ಏಕಾಏಕಿ ನಾಪತ್ತೆಯಾಗಿದ್ದು, ಮಕ್ಕಳು ಕಂಗಾಲಾಗಿದ್ದಾರೆ.

ವಡಗಾಂವಿನ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತೀದ್ದ ಇವರ ಬಗ್ಗೆ ಮಾಹಿತಿ ದೊರೆತಲ್ಲಿ, ಕ್ಯಾಂಪ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Back to top button