Kannada NewsKarnataka NewsLatest

3.27 ಕೋಟಿ ರೂ. ವೆಚ್ಚದ 6 ಯೋಜನೆಗಳಿಗೆ ಶಾಸಕ ದೊಡ್ಡಗೌಡರ ಸೋಮವಾರ ಭೂಮಿ ಪೂಜೆ

 ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು – ಶಾಸಕ ಮಹಾಂತೇಶ ದೊಡ್ಡಗೌಡರ್ ಸೋಮವಾರ ಒಟ್ಟೂ 3.27 ಕೋಟಿ ರೂ ವೆಚ್ಚದ 6 ಯೋಜನೆಗಳಿಗೆ ಭೂ ಮಿ ಪೂಜೆ ನೆರವೇರಿಸಲಿದ್ದಾರೆ.
ಅದರ ಸಮಗ್ರ ವಿವರ ಇಲ್ಲಿದೆ –
11 ಗಂಟೆಗೆ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ 33 ಲಕ್ಷ ವೆಚ್ಚದಲ್ಲಿ ಜಲಮಿಷನ್ ಯೋಜನೆಯಡಿ  ಕುಡಿಯುವ ನೀರಿನ ಯೋಜನೆಯ  ಭೂಮಿ ಪೂಜಾ  ಕಾರ್ಯಕ್ರಮ.
12 ಗಂಟೆಗೆ ಕಲಬಾಂವಿ  ಗ್ರಾಮದಲ್ಲಿ ಜಲಮಿಷನ್ ಯೋಜನೆಯಡಿ 49 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ  ಭೂಮಿ ಪೂಜಾ ಕಾರ್ಯಕ್ರಮ.
12:30ಕ್ಕೆ ಕುಲಮನಟ್ಟಿ ಗ್ರಾಮದಲ್ಲಿ ಜಲಮಿಷನ್ ಯೋಜನೆಯಡಿ 31 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ ಹಾಗೂ ಕರೆಮ್ಮದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ  ಕಾರ್ಯಕ್ರಮ.
1 ಗಂಟೆಗೆ ಖೋದಾನಪೂರ ಗ್ರಾಮದ ಹೋಸಕೋಟಿಯಲ್ಲಿ ಜಲಮಿಷನ್ ಯೋಜನೆಯಡಿ 25 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ  ಭೂಮಿ ಪೂಜಾ ಕಾರ್ಯಕ್ರಮ.
1:30ಕ್ಕೆ ಖೋದಾನಪೂರ ಗ್ರಾಮದಲ್ಲಿ ಜಲಮಿಷನ್ ಯೋಜನೆಯಡಿ 1 ಕೋಟಿ 29 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ  ಭೂಮಿ ಪೂಜಾ ಕಾರ್ಯಕ್ರಮ.
2 ಗಂಟೆಗೆ ಸವಟಗಿ ಗ್ರಾಮದಲ್ಲಿ ಜಲಮಿಷನ್ ಯೋಜನೆಯಡಿ 60 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯ  ಭೂಮಿ ಪೂಜಾ ಕಾರ್ಯಕ್ರಮ.
3 ಗಂಟೆಗೆ ಶಾಸಕ ಮಹಾಂತೇಶ ದೊಡ್ಡಗೌಡರ್ ಬೈಲಹೊಂಗಲ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಬೈಲಹೊಂಗಲ ತಾಲೂಕಾ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button