Latest

ಸಂಭಾಜಿ ಸಾವಿನ ಬಗ್ಗೆ ಪುತ್ರಿಗೆ ಸಂದೇಹ; ದೂರು ದಾಖಲು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನಿನ್ನೆ ನಿಧನರಾದ ಮಾಜಿ ಶಾಸಕ ಸಂಭಾಜಿ ಪಾಟೀಲ ಸಾವಿನ ಬಗ್ಗೆ ಅವರ ಪುತ್ರಿ ಸಂಧ್ಯಾ ಸಂದೇಹ ವ್ಯಕ್ತಪಡಿಸಿದ್ದಾರೆ.

Home add -Advt

ಸಂಭಾಜಿ ಪಾಟೀಲ ಅವರದ್ದು ಸಹಜ ಸಾವಲ್ಲ, ಅದೊಂದು ಕೊಲೆಯಾಗಿರಬಹುದು ಎಂದು ಸಂಧ್ಯಾ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಭಾಜಿ ಪಾಟೀಲ ಮತ್ತು ಅವರ ಜಮೀನನ್ನು ಖರೀದಿಸಿದವರ ಮಧ್ಯೆ ವಿವಾದವಿತ್ತು ಎಂದು ಅವರು ಹೇಳಿದ್ದಾರೆ.

ಮಾಜಿ ಶಾಸಕ ಸಂಭಾಜಿ ಪಾಟೀಲ ನಿಧನ

Related Articles

Back to top button