ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ಬೆಂಗಳೂರಿನ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ತೆರಳಿ ಗುರೂಜಿಯವರ ಆಶೀರ್ವಾದ ಪಡೆದರು.
ಸೋಮವಾರ ಆಶ್ರಮಕ್ಕೆ ತೆರಳಿ ಆಶೀರ್ವಚನ ಆಲಿಸಿದ ಹೆಬ್ಬಾಳಕರ್, ಗುರೂಜಿಯವರನ್ನು ಸತ್ಕರಿಸಿದರು. ಹಿಂಸಾ ಮುಕ್ತ ಹಾಗೂ ಒತ್ತಡ ಮುಕ್ತ ಸಮಾಜವನ್ನು ನಿರ್ಮಿಸುವ ಗುರೂಜಿಯವರ ಧ್ಯೇಯ ನಿರಂತರವಾಗಿ ಜಗತ್ತಿನಾದ್ಯಂತ ಸಾಗಲಿ ಎಂದು ಹೆಬ್ಬಾಳಕರ್ ಆಶಿಸಿದರು.
ನನ್ನ ಕಷ್ಟ ನನಗಿರಲಿ; ಅಭಿವೃದ್ಧಿ ನಿಮಗಿರಲಿ -11 ಕೋಟಿ ರೂ ಕಾಮಗಾರಿಗಳಿಗೆ ಚಾಲನೆ
ಕೆಪಿಸಿಸಿಗೆ ಲಕ್ಷ್ಮಿ ಹೆಬ್ಬಾಳಕರ್ ಸೇರಿ 34 ಜನ ವಕ್ತಾರರ ನೇಮಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ