*ಅಪರೂಪದ ಕಾರ್ಯಕ್ರಮ: ಮಾದರಿ ಗಣೇಶ ಮಂಡಳಿಗಳಿಗೆ ಸನ್ಮಾನ*

ಪ್ರಗತಿವಾಹಿನಿ ಸುದ್ದಿ: ಯಮಕನಮರಡಿ: ಯಮಕನಮರಡಿ ಪೊಲೀಸ್ ಠಾಣಾ ಆವರಣದಲ್ಲಿ ಪಿಐ ಜಾವೀದ್ ಮುಶಾಪುರೆ ಅವರ ಅಧ್ಯಕ್ಷತೆಯಲ್ಲಿ ಮುಂಬರುವ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಮಹತ್ವದ ಪೂರ್ವಭಾವಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಠಾಣಾ ವ್ಯಾಪ್ತಿಯ ವಿವಿಧ ಸಾರ್ವಜನಿಕ ಗಣೇಶ ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖ ಗ್ರಾಮ ಮುಖಂಡರು ಹಾಜರಿದ್ದು ಸಂಖ್ಯೆಯಲ್ಲಿ ಭಾಗವಹಿಸಿದ್ದರು.Home add -Advt ಶಾಂತಿ, ಸೌಹಾರ್ದತೆ ಮತ್ತು ನಿಯಮ ಪಾಲನೆಗೆ ಕಟ್ಟುನಿಟ್ಟಿನ ಕರೆ: ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಐ ಜಾವೀದ್ ಮುಶಾಪುರೆ ರವರು … Continue reading *ಅಪರೂಪದ ಕಾರ್ಯಕ್ರಮ: ಮಾದರಿ ಗಣೇಶ ಮಂಡಳಿಗಳಿಗೆ ಸನ್ಮಾನ*