*ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಂಜ*: *ಈ ಬಾರಿ ಯಾರಿಗೆಲ್ಲಾ ಪಟಾಕಿ ಸಿಡಿಸ್ತಾರೆ?*

ಪ್ರಗತಿವಾಹಿನಿ ಸುದ್ದಿ: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ಸಿಕ್ಕಿದೆ. ಕಳೆದ ಬಾರಿ ತಮ್ಮ ವರ್ತನೆಯಿಂದಾಗಿ ಮನೆಯಿಂದ ಹೊರಹೋಗಿದ್ದ ಮಾಡರ್ನ್ ಕವಿ ಮಂಜ ಮತ್ತೆ ಬಿಗ್‌ಬಾಸ್ ಮನೆಗೆ ಮರಳುತ್ತಿದ್ದಾರೆ. ಮಂಜನನ್ನು ಹೊರಗೆ ಕಳುಹಿಸಿದ್ದ ಬಿಗ್‌ಬಾಸ್ ಇದೀಗ ಮತ್ತೊಮ್ಮೆ ಮನೆಯೊಳಗೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಂಜನ ರೀ ಎಂಟ್ರಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಆದರೆ ಈ ಬಾರಿ ಮಂಜ ತಮ್ಮ ಹಳೆಯ ವರ್ತನೆ ಬದಲಿಸಿಕೊಳ್ಳುತ್ತಾರಾ ಅಥವಾ ಮತ್ತೆ ಮನೆಯಲ್ಲಿ ಗದ್ದಲ ಸೃಷ್ಟಿಸುತ್ತಾರಾ … Continue reading *ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಂಜ*: *ಈ ಬಾರಿ ಯಾರಿಗೆಲ್ಲಾ ಪಟಾಕಿ ಸಿಡಿಸ್ತಾರೆ?*