Belagavi NewsBelgaum NewsElection NewsKannada NewsKarnataka NewsPolitics

*ಏ.28 ಕ್ಕೆ ಬೆಳಗಾವಿಗೆ ಮೋದಿ ಆಗಮನ* 

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏ. 28 ಪ್ರಧಾನಿ ಮೋದಿ ಬೆಳಗಾವಿ ಜಿಲ್ಲೆಗೆ ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದೆ.

Home add -Advt

ಪ್ರಧಾನಿ ಮೋದಿಯವರು ಏ.27ಕ್ಕೆ ಜಿಲ್ಲೆಗೆ ಆಗಮಿಸುತ್ತಾರೆ ಎಂದು ಹೇಳಲಾಗುತಿತ್ತು ಆದರೆ ಬಿಜೆಪಿ ನಾಯಕರು ಮಾಹಿತಿ ನೀಡಿರುವ ಪ್ರಕಾರ ಪ್ರಧಾನಿ ಮೋದಿಯವರು  ಎಪ್ರಿಲ್ 28 ರಂದು ಬೆಳಗಾವಿಗೆ ಬರುವ ಮಹೂರ್ಥ ಫಿಕ್ಸ್ ಆಗಿದೆ.‌ ಆದರೆ ಮೋದಿಯವರು ರೋಡ್ ಶೋ ಮಾಡುತ್ತಾರಾ ಅಥವಾ ಬಹಿರಂಗ ಸಭೆ ಮಾಡುತ್ತಾರಾ ಎಂಬುದು ಇನ್ನೂ ಖಚಿತಪಟ್ಟಿಲ್ಲ.‌ ಜೊತೆಗೆ ಸ್ಥಳ ಕೂಡಾ ಇನ್ನು ನಿಗದಿ ಆಗಿಲ್ಲ.‌ ಏ 28 ರಂದು ಎಷ್ಟು ಗಂಟೆಗೆ ಬರುತ್ತಾರೆ ಎಂದು ತಿಳಿದು ಬಂದಿಲ್ಲ. ಆದ್ರೆ ಬಿಜೆಪಿಯ ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 28 ರಂದು ಬೆಳಗಾವಿ ಜಿಲ್ಲೆಗೆ ಬರೋದು ಫಿಕ್ಸ್ ಆಗಿದೆ.

Related Articles

Back to top button