ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಮೂವರು ಜೆಡಿಎಸ್ ಶಾಸಕರು ಸೇರಿದಂತೆ 10 ಶಾಸಕರು ರಾಜಿನಾಮೆ ನೀಡಿದ್ದಾರೆ.
ಕಾಂಗ್ರೆಸ್ ನ 7 ಶಾಸಕರು ಈಗಾಗಲೆ ರಾಜಿನಾಮೆ ನೀಡಿದ್ದಾರೆ. ಇನ್ನೂ ಮೂವರು ರಾಜಿನಾಮೆ ಕೊಡುವ ಸಾಧ್ಯತೆ ಇದೆ.
ಎಚ್.ವಿಶ್ವನಾಥ್, ಶಿವರಾಮ ಹೆಬ್ಬಾರ, ಗೋಪಾಲಯ್ಯ, ಬಿ.ಸಿ.ಪಾಟೀಲ, ರಮೇಶ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ, ನಾರಾಯಣ ಗೌಡ, ಮಹೇಶ ಕುಮಟಳ್ಳಿ, ರಾಜಿನಾಮೆ ನೀಡಿದ್ದಾರೆ.
ರಾಮಲಿಂಗಾ ರಡ್ಡಿ, ಸೌಮ್ಯ ರಡ್ಡಿ, ಬೈರತಿ ಬಸವರಾಜ, ಪ್ರತಾಪಗೌಡ, ಮುನಿರತ್ನ ಸಹ ಕೆಲವೇ ಕ್ಷಣದಲ್ಲಿ ರಾಜಿನಾಮೆ ನೀಡುವ ಸಾಧ್ಯತೆ ಇದೆ.
ಆನಂದ ಸಿಂಗ್ ಈಗಾಗಲೆ ರಾಜಿನಾಮೆ ಸಲ್ಲಿಸಿದ್ದಾರೆ.
ಒಟ್ಟೂ 16 ಶಾಸಕರು ರಾಜಿನಾಮೆ ನೀಡುತ್ತಾರೆನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ