*15ರ ವರೆಗೆ ಉತ್ತರ ಭಾರತದ ಬಹುತೇಕ ಏರ್ ಪೋರ್ಟ್‌ಗಳು ಬಂದ್*
ಪ್ರಗತಿವಾಹಿನಿ ಸುದ್ದಿ: ಪಾಕಿಸ್ತಾನ ಹಾಗೂ ಭಾರತದ ನಡುವಿನ ಘರ್ಷಣೆ ಹಿನ್ನೆಲೆಯಲ್ಲಿ ದೇಶದ 24 ಏರ್‌ಪೋರ್ಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುಲಾಗಿದೆ. 15ರ ವರೆಗೆ ಉತ್ತರ ಭಾರತದ ಬಹುತೇಕ ಏರ್ ಪೋರ್ಟ್‌ಗಳು ಬಂದ್ ಆಗಿರುತ್ತವೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಆದೇಶ ಹೊರಡಿಸಿದೆ.Home add -Advt ಅಧಮ್‌ಪುರ್, ಅಂಬಾಲಾ, ಅಮೃತಸರ, ಆವಂತಿಪುರ, ಬಟಿಂಡಾ, ಭುಜ್, ಬಿಕನೇರ್, ಚಂಡೀಗಢ, ಹಲ್ವಾರಾ, ಹಿಂಡನ್, ಜಮ್ಮು, ಜೈಸರ್, ಜಾಮ್‌ನಗರ, ಜೋಧಪುರ, ಕಾಂಡ್ಲಾ, ಕಂಗ್ರಾ, ಕೆಶೋದ್, ಕಿಶನ್‌ಗಢ, ಕುಲು ಮನಾಲಿ, ಲೇಹ್, ಲೂಧಿಯಾನ, ಮುಂದ್ರಾ, … Continue reading *15ರ ವರೆಗೆ ಉತ್ತರ ಭಾರತದ ಬಹುತೇಕ ಏರ್ ಪೋರ್ಟ್‌ಗಳು ಬಂದ್*
Copy and paste this URL into your WordPress site to embed
Copy and paste this code into your site to embed