*ಮಗುವಿನ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಪ್ಪ-ಅಮ್ಮ*
ಪ್ರಗತಿವಾಹಿನಿ ಸುದ್ದಿ: ಮೂರು ವರ್ಷದ ಮಗಳ ಮುಂದೆಯೇ ತಂದೆ-ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ತಾಲೂಕಿನ ಬೆಳವಿಗಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಹನುಮಂತ ಹೊನ್ನಪ್ಪನವರ (32) ಹಾಗೂ ಪತ್ನಿ ಸವಿತಾ ಹೊನ್ನಪ್ಪನವರ (26) ಆತ್ಮಹತ್ಯೆಗೆ ಶರನಾದ ದಂಪತಿ. ತಮ್ಮ 3 ವರ್ಷದ ಮಗಳು ಚೇತಾನಳ ಮುಂದೆಯೆ ನೇಣಿಗೆ ಕೊರಳೊಡ್ಡಿದ್ದಾರೆ. ತಡರಾತ್ರಿ ಮಗು ವಿಪರೀತ ಅಳುತ್ತಿತ್ತು. ಮಗು ಅಳುವುದನ್ನು ಕೇಳಿ ಅಕ್ಕಪಕ್ಕದ ಮನೆಯವರು ಎಚ್ಚರಗೊಂಡಿದ್ದಾರೆ. ಮನೆಬಳಿ ಬಂದು ಕರೆದರೆ ಯಾರೂ ಬಾಗಿಲು ತೆರೆದಿಲ್ಲ. ಆದರೆ … Continue reading *ಮಗುವಿನ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಪ್ಪ-ಅಮ್ಮ*
Copy and paste this URL into your WordPress site to embed
Copy and paste this code into your site to embed