*ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾದ ತಾಯಿ-ಮಗಳು: ಸಾವಿನ ಸುತ್ತ ಅನುಮಾನದ ಹುತ್ತ*

ಪ್ರಗತಿವಾಹಿನಿ ಸುದ್ದಿ: ಕೃಷಿ ಹೊಂಡದಲ್ಲಿ ತಾಯಿ ಹಾಗೂ ಮಗಳು ಶವವಾಗಿ ಪತ್ತೆಯಾಗಿದ್ದು, ಘಟನೆ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾಯಿ ಲಾವಣ್ಯ (28) ಹಾಗೂ ಮಗಳು ಅಕ್ಷತಾ (8) ಮೃತ ದುರ್ದೈವಿಗಳು. ಲಾವಣ್ಯ ಹಾಗೂ ಆಕೆಯ ಮಗಳ ಸಾವಿನ ಬಗ್ಗೆ ಲಾವಣ್ಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಪತಿ ಸಂಪತ್ ಇಬ್ಬರನ್ನು ಕೊಲೆಗೈದು ಕೃಷಿ ಹೊಂಡದಲ್ಲಿ ಹಾಕಿರುವ ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ … Continue reading *ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾದ ತಾಯಿ-ಮಗಳು: ಸಾವಿನ ಸುತ್ತ ಅನುಮಾನದ ಹುತ್ತ*