Kannada NewsKarnataka NewsLatest
ಕುಡಚಿ ಮತಕ್ಷೇತ್ರದ ವಿವಿಧ ಗ್ರಾಮಗಳ ಅಹವಾಲು ಸ್ವೀಕರಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಕುಡಚಿ – ಕುಡಚಿ ಮತಕ್ಷೇತ್ರದ ಗ್ರಾಮಗಳಾದ ಕಟಕಬಾವಿ, ದೇವಪ್ಪರಟ್ಟಿ, ಸವಸುದ್ದಿ, ಇಟ್ಟನಾಳ, ಬಸ್ತವಾಡ, ಅಳಗವಾಡಿ, ಮೊರಬ ಹಾಗೂ ಬೆಕ್ಕೇರಿ ಗ್ರಾಮಗಳ ಸಾರ್ವಜನಿಕರಿಂದ ಚಿಕ್ಕೋಡಿಯ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೋಲ್ಲೆ ಅಹವಾಲುಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕುಡಚಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಖಾಣಗೌಡರ, ಮಹಾದೇವ ಶಿರಗುರ, ವೆಂಕಟೇಶ ದೇಶಪಾಂಡೆ, ಶ್ಯಾಮರಾವ ಬನಶಂಕರಿ, ಯಲ್ಲಪ್ಪ ಶಿರಗೂರೆ, ಗ್ರಾ.ಪಂ.ಅಧ್ಯಕ್ಷ ಆಶಾ ಕಲಾಲ, ಕುಮಾರ ಬನಶಂಕರಿ, ಶಿವಪುತ್ರ ಹಾಡಕಾರ, ಮಾರುತಿ ಕಲಾಲ ಹಾಗೂ ಆಶಾ , ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ