*ವಾಹನ ಸವಾರರಿಗೆ ಬಿಗ್‌ ಶಾಕ್*: *ಸಿಎನ್‌ಜಿ ಬೆಲೆ ಮತ್ತೆ ಏರಿಕೆ, ಒಂದೇ ವರ್ಷದಲ್ಲಿ 11 ರೂ. ಹೆಚ್ಚಳ*

ಪ್ರಗತಿವಾಹಿನಿ ಸುದ್ದಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಈಗ ಮತ್ತೊಂದು ಹೊರೆ ಎದುರಾಗಿದೆ. ವಾಹನ ಸವಾರರ ದೈನಂದಿನ ಖರ್ಚು ಹೆಚ್ಚಿಸುವಂತೆ ಸಿಎನ್‌ಜಿ ಬೆಲೆಯೂ ಏರಿಕೆಯಾಗಿದೆ. ಅದರಲ್ಲೂ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಈ ದರ ಏರಿಕೆ ನೇರ ಹೊಡೆತ ನೀಡಲಿದೆ. ಕಳೆದ ಎರಡೂವರೆ ತಿಂಗಳಲ್ಲೇ ಹಲವು ಬಾರಿ ಬೆಲೆ ಪರಿಷ್ಕರಣೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಈ ವರ್ಷ ಎಂಟನೇ ಬಾರಿಗೆ ಸಿಎನ್‌ಜಿ ದರ ಹೆಚ್ಚಳವಾಗಿದೆ. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಹಾನಗರ ಗ್ಯಾಸ್ … Continue reading *ವಾಹನ ಸವಾರರಿಗೆ ಬಿಗ್‌ ಶಾಕ್*: *ಸಿಎನ್‌ಜಿ ಬೆಲೆ ಮತ್ತೆ ಏರಿಕೆ, ಒಂದೇ ವರ್ಷದಲ್ಲಿ 11 ರೂ. ಹೆಚ್ಚಳ*