*ಕೆಲಸವಿಲ್ಲ, ಟೆನ್ಷನ್ ಇಲ್ಲ, ಬರೀ ನಿದ್ದೆ*: *ಮಲಗಿಕೊಂಡೇ ಲಕ್ಷಾಂತರ ರೂಪಾಯಿ ಗೆದ್ದ ಭಾರತದ ಮಹಿಳೆ*
ಪ್ರಗತಿವಾಹಿನಿ ಸುದ್ದಿ: ಕೆಲಸ ಮಾಡಿಯೇ ಹಣ ಸಂಪಾದಿಸಬೇಕು ಎಂಬ ನಿಯಮವನ್ನೇ ಮರೆಸುವಂತಹ ಅಪರೂಪದ ಸ್ಪರ್ಧೆಯೊಂದು ಗಮನ ಸೆಳೆದಿದೆ. ಇಲ್ಲಿ ನಿದ್ದೆ ಮಾಡಿದ್ದಕ್ಕೇ ಮಹಿಳೆಯೊಬ್ಬರು ಬರೋಬ್ಬರಿ 9.6 ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಉಚಿತ ಪ್ರವಾಸದ ಅವಕಾಶವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ನಿದ್ದೆಯನ್ನೇ ಉದ್ಯೋಗವನ್ನಾಗಿಸಿಕೊಂಡ ಈ ಸ್ಪರ್ಧೆಯ ವಿಜೇತೆ ಯಾರು ಗೊತ್ತಾ? 2 ಲಕ್ಷಕ್ಕೂ ಹೆಚ್ಚು ಅರ್ಜಿಗಳ ನಡುವೆ ಗೆದ್ದ ಮಹಿಳೆ! ಮುಂಬೈ ಮೂಲದ ಜಿನಿಯಾ ಚಟರ್ಜಿ ಈ ಅಪರೂಪದ ಸಾಧನೆ ಮಾಡಿದ ಮಹಿಳೆ. ದೇಶಾದ್ಯಂತ ನಡೆದ ಎರಡು … Continue reading *ಕೆಲಸವಿಲ್ಲ, ಟೆನ್ಷನ್ ಇಲ್ಲ, ಬರೀ ನಿದ್ದೆ*: *ಮಲಗಿಕೊಂಡೇ ಲಕ್ಷಾಂತರ ರೂಪಾಯಿ ಗೆದ್ದ ಭಾರತದ ಮಹಿಳೆ*
Copy and paste this URL into your WordPress site to embed
Copy and paste this code into your site to embed