*ರಸ್ತೆ ಬಿದಿ ಕುಳಿತು ಭಿಕ್ಷಾಟನೆ ಮಾಡಿದ ಅತಿ ಶ್ರೀಮಂತ ಶಾಸಕ; ಕಾರಣವೇನು?*

ಪ್ರಗತಿವಾಹಿನಿ ಸುದ್ದಿ: ಅತ್ಯಂತ ಶ್ರೀಮಂತ ಶಾಸಕ ಎಂದೇ ಹೆಸರಾಗಿರುವ 3000 ಕೋಟಿ ಆಸ್ತಿ ಒಡೆಯ ಬಿಜೆಪಿ ಶಾಸಕನೊಬ್ಬ ಭಿಕ್ಷುಕನಂತೆ ವೇಷ ತೊಟ್ಟು ಒಂದು ಇಡೀ ದಿನ ಬಿಕ್ಷಾಟನೆ ಮಾಡುವ ಮೂಲಕ ಗಮನಸೆಳೆದಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಘಾಟ್‌ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಭಿಕ್ಷುಕನಂತೆ ವೇಷ ತೊಟ್ಟು ರಸ್ತೆಯಲ್ಲಿ ಓಡಾಡುತ್ತಾ, ರಸ್ತೆ ಬದಿ ಜನರು ಭಿಕ್ಷೆ ನೀಡಿದ ಊಟ, ತಿಂಡಿ ಸೇವಿಸಿ ಭಿಕ್ಷಾಟನೆ ಮಾಡಿರುವ ಘಟನೆ ನಡೆದಿದೆ. ಶಾಸಕರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ … Continue reading *ರಸ್ತೆ ಬಿದಿ ಕುಳಿತು ಭಿಕ್ಷಾಟನೆ ಮಾಡಿದ ಅತಿ ಶ್ರೀಮಂತ ಶಾಸಕ; ಕಾರಣವೇನು?*