Kannada NewsKarnataka News

ನಗರಸಭೆ ಸದಸ್ಯ ಗಿರೀಶ್ ಖೋತ್ ನಿಧನ

 ಪ್ರಗತಿವಾಹಿನಿ ಸುದ್ದಿ, ಗೋಕಾಕ – ಇಲ್ಲಿಯ ನಗರಸಭೆ ಸದಸ್ಯ ಗಿರೀಶ್ ಖೋತ್ ನಿಧನರಾಗಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು.

ಇಂದು ಮಧ್ಯಾಹ್ನ 3 ಗಂಟೆಗೆ ಬಸವನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಅವರು ನಿಧನರಾದರು.

ವಾರ್ಡ್ ನಂಬರ್ 14ರಿಂದ 3 ಬಾರಿ ಆಯ್ಕೆಯಾಗಿದ್ದ, ಗಿರೀಶ್ ಖೋತ್ ಅಪಾರ ಸ್ನೇಹಿತರು, ಬಂಧು ಬಳಗವನ್ನು ಹೊಂದಿದ್ದರು.

 

Home add -Advt

Related Articles

Back to top button