*ಕೋರ್ಟ್‌ಗೆ ಬರುವಾಗ ಕೈಕೋಳ, ಕಾಲಿಗೆ ಸರಪಳಿ ಹಾಕುವಂತೆ ಆರೋಪಿಗಳ ಮನವಿ*: *ಕಾರಣವೇನು ಗೊತ್ತಾ?*

ಪ್ರಗತಿವಾಹಿನಿ ಸುದ್ದಿ: ಸಾಮಾನ್ಯವಾಗಿ ಆರೋಪಿಗಳು ಕೈಕೋಳದಿಂದ ಮುಕ್ತಿ ಪಡೆಯಲು ನ್ಯಾಯಾಲಯದ ಮೊರೆ ಹೋಗುತ್ತಾರೆ. ಆದರೆ ಇಲ್ಲೊಂದು ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ತಮಗೆ ಕೈಕೋಳ ಮತ್ತು ಕಾಲಿಗೆ ಸರಪಳಿ ಹಾಕುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪೊಲೀಸರಿಂದ ನಕಲಿ ಎನ್‌ಕೌಂಟರ್ ನಡೆಯಬಹುದು ಎಂಬ ಭೀತಿಯೇ ಈ ವಿಚಿತ್ರ ಮನವಿಗೆ ಕಾರಣವಾಗಿದೆ. ಅಚ್ಚರಿಯ ಸಂಗತಿಯೆಂದರೆ, ಆರೋಪಿಗಳ ಮನವಿಯನ್ನು ನ್ಯಾಯಾಲಯವೂ ಪುರಸ್ಕರಿಸಿ, ಅವರ ಸುರಕ್ಷತೆಗೆ ವಿಶೇಷ ಆದೇಶ ಹೊರಡಿಸಿದೆ. ಹರಿಯಾಣದ ಗಾಯಕ ಅಂಕಿತ್ ಬಲಿಯಾನ್ ಹತ್ಯೆ ಪ್ರಕರಣದ ಆರೋಪಿಗಳಾದ ದೀಪಕ್ ಅಲಿಯಾಸ್ … Continue reading *ಕೋರ್ಟ್‌ಗೆ ಬರುವಾಗ ಕೈಕೋಳ, ಕಾಲಿಗೆ ಸರಪಳಿ ಹಾಕುವಂತೆ ಆರೋಪಿಗಳ ಮನವಿ*: *ಕಾರಣವೇನು ಗೊತ್ತಾ?*