*ಮೊಬೈಲ್ ನೋಡುತ್ತಿದ್ದ ಮಗನನ್ನು ಹೊಡೆದು ಕೊಂದ ತಂದೆ*

ಪ್ರಗತಿವಾಹಿನಿ ಸುದ್ದಿ: ಓದುವುದನ್ನು ಬಿಟ್ಟು ಸದಾ ಮೊಬೈಲ್ ನಲ್ಲಿ ತಲ್ಲೀನನಾಗಿರುತ್ತಿದ್ದ ಮಗನನ್ನು ತಂದೆಯೊಬ್ಬ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತೇಜಸ್ (14) ಮೃತ ಮಗ. ರವಿಕುಮಾರ್ ಮಗನನ್ನೆ ಕೊಂದ ತಂದೆ. ಯಾವಾಗಲೂ ಮೊಬೈಲ್ ನೋಡುತ್ತಿದ್ದ ತೇಜಸ್, ತನ್ನ ಮೊಬೈಲ್ ಹಾಳಾಗಿದೆ ರಿಪೇರಿ ಮಾಡಿಕೊಡುವಂತೆ ತಂದೆಗೆ ಕೇಳಿದ್ದಾನೆ. ತಂದೆ-ಮಗನ ನಡುವೆ ಗಲಾಟೆಯೆ ನಡೆದಿದೆ. ಕಳೆದ 20 ದಿನಗಳಿಂದ ಮಗ ಶಾಲೆಗೆ ಹೋಗದೆ ಪುಂಡರ ಜೊತೆ ಶಾಲೆ ಬಳಿ ತಿರುಗಾಡುತ್ತಿದ್ದನಂತೆ.Home add -Advt ಇದರಿಂದ … Continue reading *ಮೊಬೈಲ್ ನೋಡುತ್ತಿದ್ದ ಮಗನನ್ನು ಹೊಡೆದು ಕೊಂದ ತಂದೆ*