*ಮುರುಸು ಚಂಡಮಾರುತಕ್ಕೆ ಸಿಲುಕಿ ಪಲ್ಟಿಯಾದ ದೋಣಿ*: *ನಾಲ್ವರು ಮೀನುಗಾರರು ದುರ್ಮರಣ*; *ಐವರು ಕಣ್ಮರೆ*
ಪ್ರಗತಿವಾಹಿನಿ ಸುದ್ದಿ: ಮುರುಸು ಚಂಡಮಾರುತ ಆಂಧ್ರಪ್ರದೇಶದ ಹಲವೆಡೆಗಳಲ್ಲಿ ಅನಾಹುತಗಳನ್ನು ಸೃಷ್ಟಿಸುತ್ತಿದೆ. ಚಂಡಮಾರುತದ ಅಬ್ಬರಕ್ಕೆ ಕರಾವಳಿಯಲ್ಲಿ ದೋಣಿಯೊಂದು ಪಲ್ಟಿಯಾಗಿದ್ದು, ನಾಲ್ವರು ಮೀನುಗಾರರು ಸಾವನ್ನಪ್ಪಿದ್ದಾರೆ. ಐವರು ಕಣ್ಮರೆಯಾಗಿದ್ದಾರೆ. ಆಂಧ್ರ ಕರಾವಳಿಯಲ್ಲಿ ಈ ಘಟನೆ ನಡೆದಿದೆ. ತಮಿಳುನಾಡಿನ ಮೀನುಗಾರರಿದ್ದ ದೋಣಿಯೊಂದು ಚಂಡಮಾರುತಕ್ಕೆ ಸಿಲುಕಿ ಪಲ್ಟಿಯಾಗಿದ್ದು, ನಾಲ್ವರು ಮೀನುಗಾರರು ಮೃತಪಟ್ಟಿದ್ದಾರೆ. ಐವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಐವರು ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟು ಒಂಬತ್ತು ಮೀನುಗಾರರು ಈ ದೋಣಿಯಲ್ಲಿದ್ದರು. ಚಂಡಮಾರುತದ ಹಿನ್ನೆಲೆಯಲ್ಲಿ ದೋಣಿ ಸಮುದ್ರದಲ್ಲಿ ಪಲ್ಟಿಯಾಗಿದ್ದು, ನಾಲ್ವರು … Continue reading *ಮುರುಸು ಚಂಡಮಾರುತಕ್ಕೆ ಸಿಲುಕಿ ಪಲ್ಟಿಯಾದ ದೋಣಿ*: *ನಾಲ್ವರು ಮೀನುಗಾರರು ದುರ್ಮರಣ*; *ಐವರು ಕಣ್ಮರೆ*
Copy and paste this URL into your WordPress site to embed
Copy and paste this code into your site to embed