ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು ತಮ್ಮ ಚರ್ಮದ ಬಣ್ಣ ಬದಲಾಗಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ.
ಈ ವೇಳೆ “ನೀವು ಯಾವ ಸನ್ಸ್ಕ್ರೀನ್ ಬಳಸಿದ್ದೀರಿ?” ಎಂದು ಕಾರ್ಯಕರ್ತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್, ನಾನು ಯಾವುದೇ ಸನ್ಸ್ಕ್ರೀನ್ ಬಳಸುವುದಿಲ್ಲ. “ನನ್ನ ತಾಯಿ (ಸೋನಿಯಾ ಗಾಂಧಿ) ಸ್ವಲ್ಪ ಸನ್ಸ್ಕ್ರೀನ್ ಕಳುಹಿಸಿದ್ದಾರೆ, ಆದರೆ ನಾನು ಅದನ್ನು ಬಳಸುತ್ತಿಲ್ಲ” ಎಂದು ಹೇಳಿದ್ದಾರೆ.
ಈ ವಿಷಯ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುದ್ಧದ ಸನ್ನಿವೇಶದಲ್ಲೇ ಸೈನಿಕನ ಕೈಹಿಡಿದ ಸ್ನೈಪರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ